KGF Kannada Movie: KGF' movie junior rocky Anmol got another big project. He got selected for 'Madagaja' kannada movie<br /><br /> ನಟ ಯಶ್ 'ಕೆಜಿಎಫ್' ಸಿನಿಮಾದಿಂದ ದೇಶ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೊಂದು ಕಡೆ ಸಿನಿಮಾದ ಕೆಲ ಪಾತ್ರಗಳನ್ನು ಜನ ಗುರುತಿಸುತ್ತಿದ್ದಾರೆ. ಇಂತಹ ಪಾತ್ರಗಳಲ್ಲಿ ಯಶ್ ಬಾಲ್ಯದ ಪಾತ್ರ ಕೂಡ ಒಂದು.